Namma Hemmeya Ha…
$43.38
$59.43
ವಿಶ್ವ ಪರಂಪರೆಯ ತಾಣವಾದ ನಮ್ಮ ಹೆಮ್ಮೆಯ ಹಂಪಿ ಕುರಿತಾದ ಪುಸ್ತಕ ಇದು. ಈ ಪುಸ್ತಕದಲ್ಲಿ ಲೇಖಕರು ಹಂಪಿಯ ಪೂರ್ವ ಚಿತ್ರಣ, ವಿದೇಶಿಗರ ಭೇಟಿ, ವಜ್ರ ವೈಡೂರ್ಯದ ಸಂಪತ್ತಿನ ವ್ಯಾಪಾರ, ವಿಜಯ ನಗರದ ವಾಸ್ತುಶಿಲ್ಪದ ಬಗೆಗೆ ಅತ್ಯಂತ ಸುಂದರವಾಗಿ ಆಳವಾಗಿ ಓದುಗ ಜಗತ್ತಿಗೆ ಪರಿಚಯಿಸಿದ್ದಾರೆ.
History