Kaddaya Kannada …
$69.13
$114.06
ಎಫ್ ಡಿ ಎ, ಎಸ್ ಡಿ ಎ, ಗ್ರೂಪ್ – ಎ,ಬಿ,ಸಿ, ಪಿ,ಡಿ,ಓ, ಪಿ,ಎಸ್,ಐ, ಕೆಪಿಎಸ್ಸಿ, ವಿಒಎ ಹಾಗೂ ವಿವಿಧ ಇಲಾಖೆಗಳ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಮಗ್ರ ವ್ಯಾಕರಣ , ಗಾದೆಗಳು, ಪ್ರಬಂಧ , ಪತ್ರ ಲೇಖನ, ಅರ್ಥ ಗ್ರಹಿಕೆ, ಸಂಕ್ಷಿಪ್ತ ಲೇಖನ, ಭಾಷಾಂತರ, ಕವಿ, ಕಾವ್ಯನಾಮ, ಅಂಕಿತನಾಮ, ಪ್ರಶಸ್ತಿಗಳು,ಬಿರುದುಗಳು, ಪ್ರಥಮಗಳು, ಹಾಗೂ ಕೆಲವು ಮಾದರಿ ಪ್ರಶ್ನೆ ಪತ್ರಿಕೆಗಳು. ವಿವಿಧ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳಿಗೆ ಉಪಯೋಗವಾಗಲೆಂದು ಈ ಪುಸ್ತಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪಠ್ಯಕ್ರಮ ಹಾಗೂ ಕರ್ನಾಟಕ ಸರ್ಕಾರ ಪ್ರಕಟಿಸಿರುವ ಕನ್ನಡ ಪಠ್ಯಪುಸ್ತಕಗಳನ್ನು ಆದರಿಸಿ ಈ ಪುಸ್ತಕವನ್ನು ಸಿದ್ದಪಡಿಸಲಾಗಿದೆ.
Vidhyarthi/Student