Kannada Kali …
$71.82
$115.63
ಕನ್ನಡ ಕಲಿ ಪುಸ್ತಕವನ್ನು ಡಿಪ್ಲೋಮ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪದವಿ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿರುವಂತಹ ಕನ್ನಡೇತರ ವಿದ್ಯಾರ್ಥಿಗಳಿಗೆ ಈ ಪಠ್ಯವನ್ನು ರೂಪಿಸಲಾಗಿದೆ. ಕನ್ನಡ ಭಾಷೆಯನ್ನು ಅತ್ಯಂತ ಸರಳವಾಗಿ ಕಲಿಯಲು, ಬಳಸಲು ನೆರವಾಗುವಂತೆ ಈ ಪಠ್ಯವನ್ನು ರಚಿಸಲಾಗಿದೆ.
Self-Help