Vijaya Ellarigu …
$49.54
$69.35
ಈಗಿರುವುದಕ್ಕಿಂತ ಇನ್ನೇನನ್ನು ಸಾಧಿಸಲಾರೆವು ಎಂದು ಬೇಸರಗೊಳ್ಳುವರು, ಏನನ್ನೋ ಸಾಧಿಸದ ಮಾತ್ರಕ್ಕೆ ಏನಾಗುತ್ತದೆ ಎನ್ನುವವರೂ ಇದ್ದಾರೆ. ಹಾಗೆ ಆಗಬೇಕೆಂದರೆ ಮಾತಿನಲ್ಲಿ ಕೃತಿಯಲ್ಲಿ ನಾವು ಗೆಲುವು ಸಾಧಿಸಬೇಕು. ಒಂದುಸಲ ಮಾತ್ರವಲ್ಲ ಪರಿಶ್ರಮದಿಂದ ಸಾಧಿಸುತ್ತಲೇ ಇರಬೇಕು. ಈ ನಿಟ್ಟಿನಲ್ಲಿ ಈ ಕೃತಿಯು ನಮಗೆ ಚೈತನ್ಯವನ್ನು ನೀಡಬಲ್ಲದು.
Self-Help /Self-Improvement